Saturday, January 1, 2011

ಪುಣೆಯ ಸಾಯಿ ಭಕ್ತನಿಂದ ಶಿರಡಿ ಸಾಯಿಬಾಬಾನಿಗೆ ಸುಂದರ ಹೂವಿನ ಅಲಂಕಾರ - 1ನೇ ಜನವರಿ 2011 - ಕೃಪೆ: ಸಾಯಿ ಅಮೃತಧಾರಾ.ಕಾಂ 

ಪುಣೆಯ ಸಾಯಿ ಭಕ್ತ ಶ್ರೀ.ರಾಹುಲ್ ತುಪೆಯವರು ಶಿರಡಿ ಸಾಯಿಬಾಬಾ ಸಮಾಧಿ ಮಂದಿರದ ಒಳಗಡೆ ಮತ್ತು ದೇವಾಲಯದ ಪ್ರಾಂಗಣದಲ್ಲಿ ಹೊಸ ವರ್ಷದ ಪ್ರಯುಕ್ತ ಸುಂದರ ಹೂವಿನ ಅಲಂಕಾರವನ್ನು ಮಾಡಿದ್ದರು. ಅದರ ಸುಂದರ ದೃಶ್ಯಗಳನ್ನು ಸಾಯಿಭಕ್ತರಿಗೆ ಈ ಕೆಳಗೆ ನೀಡಲಾಗಿದೆ. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment