Saturday, January 1, 2011

ಸಾಯಿಬಾಬಾನಿಗೆ ಚಿನ್ನದ ಹಾರವನ್ನು ಕಾಣಿಕೆಯಾಗಿ ಅರ್ಪಿಸಿದ ಮುಂಬೈನ ಸಾಯಿಭಕ್ತೆ - 1ನೇ ಜನವರಿ 2011 - ಕೃಪೆ: ಸಾಯಿ ಅಮೃತಧಾರಾ.ಕಾಂ 

ಮುಂಬೈನ ಸಾಯಿಭಕ್ತೆ ಪ್ರತಿಮಾ ರಾಣಿ ದಾಸ್ ರವರು ಶಿರಡಿ ಸಾಯಿಬಾಬಾನಿಗೆ 1 ಕೆಜಿ ತೂಕವಿರುವ ಸುಮಾರು 19 ಲಕ್ಷ ಬೆಲೆಬಾಳುವ ಚಿನ್ನದ ಹಾರವನ್ನು ಕಾಣಿಕೆಯಾಗಿ ನೀಡಿದರು. ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿ ಡಾ.ಯಶವಂತ್ ರಾವ್ ಮಾನೆ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಮೇಲ್ವಿಚಾರಕರಾದ ಶ್ರೀ.ರಾಮರಾವ್ ಶೆಲ್ಕೆಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

 ಶಿರಡಿ ಸಾಯಿಬಾಬಾರವರ ವಿಗ್ರಹದ ಮೇಲೆ ರಾರಾಜಿಸುತ್ತಿರುವ ಚಿನ್ನದ ಹಾರ 
 

1 ಕೆಜಿ ತೂಕದ ಚಿನ್ನದ ಹಾರವನ್ನು ಕಾಣಿಕೆಯಾಗಿ ನೀಡುತ್ತಿರುವ ಮುಂಬೈನ ಸಾಯಿಭಕ್ತೆ ಪ್ರತಿಮಾ ರಾಣಿ ದಾಸ್


ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment