Saturday, January 1, 2011

ಹೊಸ ವರ್ಷವನ್ನು ಆಚರಿಸಲು ಶಿರಡಿಗೆ ಹರಿದು ಬಂದ ಸಾಯಿಭಕ್ತಸಾಗರ - 1ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ

ಹೊಸ ವರ್ಷವನ್ನು ಆಚರಿಸಲು ಮತ್ತು ಶಿರಡಿ ಸಾಯಿಬಾಬಾರವರ ಆಶೀರ್ವಾದ ಪಡೆಯುವ ಸಲುವಾಗಿ ಶಿರಡಿಗೆ ಪ್ರಪಂಚದ ಎಲ್ಲಾ ಕಡೆಗಳಿಂದ ಸಾಯಿಭಕ್ತರು ಆಗಮಿಸಿದ್ದರು. ಅದರ ದೃಶ್ಯಗಳನ್ನು ಈ ಕೆಳಗೆ ಕೊಡಲಾಗಿದೆ. 




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment