Saturday, January 1, 2011

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿರಡಿ ಭೇಟಿ - 1ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ.ಶಿವರಾಜ್ ಸಿಂಗ್ ಚವಾಣ್ ರವರು ತಮ್ಮ ಕುಟುಂಬದ ಸದಸ್ಯರೊಡನೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ದರ್ಶನದ ನಂತರ ಮುಖ್ಯಮಂತ್ರಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. 

 ಸಾಯಿಬಾಬಾ ಸಮಾಧಿ ದರ್ಶನ ಪಡೆಯುತ್ತಿರುವ ಶ್ರೀ.ಶಿವರಾಜ್ ಸಿಂಗ್ ಚವಾಣ್ ಮತ್ತು ಕುಟುಂಬದವರು

ಮಧ್ಯಪ್ರದೇಶದ ಮುಖ್ಯಮಂತ್ರಿ  ಶ್ರೀ.ಶಿವರಾಜ್ ಸಿಂಗ್ ಚವಾಣ್ ರವರನ್ನು ಸನ್ಮಾನಿಸುತ್ತಿರುವ ಶ್ರೀ.ಜಯಂತ್ ಸಾಸನೆ

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment