Monday, August 8, 2011

ಮುಂಬೈ ಸಾಯಿ ಭಕ್ತನಿಂದ ಶಿರಡಿ ಸಾಯಿಬಾಬಾನಿಗೆ  ಚಿನ್ನದ ಕಿರೀಟದ ಕಾಣಿಕೆ - 8ನೇ ಆಗಸ್ಟ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಮುಂಬೈನ ಸಾಯಿಭಕ್ತರಾದ ಶ್ರೀ.ಅಶೋಕ್ ಅಲಗ್ ರವರು ಇದೇ ತಿಂಗಳ 8ನೇ ಆಗಸ್ಟ್ 2011 ರಂದು ಶಿರಡಿ ಸಾಯಿಬಾಬಾರವರಿಗೆ 311 ಗ್ರಾಂ ತೂಕದ 7 ಲಕ್ಷ 20 ಸಾವಿರದ 898 ರುಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment