Monday, November 8, 2010

ಶಿರಡಿ ಸಾಯಿಬಾಬಾ ದರ್ಶನ ಪಡೆದ ಹಿಂದಿ ಚಿತ್ರನಟಿ ಮೃಣಾಲ್ ಕುಲಕರ್ಣಿ - 8ನೇ ನವೆಂಬರ್ 2010 - ಕೃಪೆ : ಸಾಯಿಅಮೃತಧಾರಾ.ಕಾಂ 

ಹಿಂದಿ ಚಿತ್ರನಟಿ ಮೃಣಾಲ್ ಕುಲಕರ್ಣಿಯವರು ಇತ್ತೀಚೆಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಚಿತ್ರತಾರೆಯನ್ನು ಸನ್ಮಾನಿಸಿದರು. 

ಶಿರಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆಯುತ್ತಿರುವ ಹಿಂದಿ ಚಿತ್ರನಟಿ ಮೃಣಾಲ್ ಕುಲಕರ್ಣಿ

ಹಿಂದಿ ಚಿತ್ರನಟಿ ಮೃಣಾಲ್ ಕುಲಕರ್ಣಿಯವರನ್ನು ಸನ್ಮಾನಿಸುತ್ತಿರುವ ಶ್ರೀ.ಜಯಂತ್ ಸಾಸನೆ 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment