Wednesday, November 3, 2010

ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ  ಟಾಟಾ ನ್ಯಾನೋ ಕಾರನ್ನು ಕಾಣಿಕೆಯಾಗಿ ನೀಡಿದ ಔರಂಗಾಬಾದ್ ನ ಸಾಯಿಭಕ್ತ - 3ನೇ ನವೆಂಬರ್ 2010 - ಕೃಪೆ : ಸಾಯಿಅಮೃತ ಧಾರಾ.ಕಾಂ


ಔರಂಗಾಬಾದ್ ನ ಸತೀಶ್ ಮೋಟಾರ್ಸ್ ಮಾಲೀಕರಾದ ಶ್ರೀ.ಸತೀಶ್ ಲೋಧಾರವರು ಇತ್ತೀಚಿಗೆ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಟಾಟಾ ನ್ಯಾನೋ ಕಾರನ್ನು ಕಾಣಿಕೆಯಾಗಿ ನೀಡಿದರು. ಅದರ ಬೀಗದ ಕೈ ಮತ್ತು ಕಾಗದ ಪತ್ರಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆ ಯವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಾಧಿಕಾರಿ ಶ್ರೀ.ಯಶವಂತರಾವ್ ಮಾನೆ, ಆಡಳಿತಾಧಿಕಾರಿ ಶ್ರೀ.ಏಕನಾಥ ವಾಗ್ ಮತ್ತಿತರರು ಉಪಸ್ಥಿತರಿದ್ದರು.  

ಕನ್ನಡ ಅನುವಾದ : ಶ್ರೀಕಂಠ ಶರ್ಮ 
 

No comments:

Post a Comment