Saturday, November 13, 2010

ಹಿಂದಿ ಚಿತ್ರ ನಟ ಅಕ್ಷಯ್ ಕುಮಾರ್, ಚಿಂಕಿ ಪಾಂಡೆ ಮತ್ತು ನೃತ್ಯ ನಿರ್ದೇಶಕಿ ಫಾರಾ ಖಾನ್ ಶಿರಡಿ ಭೇಟಿ - 13ನೇ ನವೆಂಬರ್ 2010 - ಕೃಪೆ : ಸಾಯಿಅಮೃತಧಾರಾ.ಕಾಂ

ಖ್ಯಾತ ಹಿಂದಿ ಚಿತ್ರ ನಟ ಅಕ್ಷಯ್ ಕುಮಾರ್, ಚಿಂಕಿ ಪಾಂಡೆ ಮತ್ತು ನೃತ್ಯ ನಿರ್ದೇಶಕಿ ಫಾರಾ ಖಾನ್ ರವರು ಇತ್ತೇಚೆಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಚೇರ್ಮೆನ್ ಶ್ರೀ.ಜಯಂತ್ ಸಾಸನೆಯವರು ನಟ ಅಕ್ಷಯ್ ಕುಮಾರ್, ಚಿಂಕಿ ಪಾಂಡೆ ಮತ್ತು ನೃತ್ಯ ನಿರ್ದೇಶಕಿ ಫಾರಾ ಖಾನ್ ರವರನ್ನು ಸನ್ಮಾನಿಸಿದರು. 

ಸಾಯಿಬಾಬಾ ದರ್ಶನ ಪಡೆಯುತ್ತಿರುವ ನಟ ಅಕ್ಷಯ್ ಕುಮಾರ್, ಚಿಂಕಿ ಪಾಂಡೆ ಮತ್ತು ನೃತ್ಯ ನಿರ್ದೇಶಕಿ ಫಾರಾ ಖಾನ್


ನಟ ಅಕ್ಷಯ್ ಕುಮಾರ್, ಚಿಂಕಿ ಪಾಂಡೆ ಮತ್ತು ನೃತ್ಯ ನಿರ್ದೇಶಕಿ ಫಾರಾ ಖಾನ್ ರವರನ್ನು ಸನ್ಮಾನಿಸುತ್ತಿರುವ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆ 

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment