Thursday, November 4, 2010

ಶಿರಡಿ ಸಾಯಿಬಾಬಾನಿಗೆ 692 ಗ್ರಾಂ ಚಿನ್ನದ ಶಂಖಪತ್ರ ಅರ್ಪಿಸಿದ ಸಾಯಿಭಕ್ತ - 4ನೇ ನವೆಂಬರ್ 2010 - ಕೃಪೆ : ಸಾಯಿಅಮೃತಧಾರಾ.ಕಾಂ

ಸಾಯಿ ಭಕ್ತ ಕೈಲಾಶ್ ಅಗರವಾಲ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರಿಗೆ 692 ಗ್ರಾಂ ತೂಕದ ಚಿನ್ನದ ಶಂಖಪತ್ರವನ್ನು ಅರ್ಪಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮೇಲ್ವಿಚಾರಕರಾದ ಶ್ರೀ.ರಾಮರಾವ್ ಶೆಲ್ಕೆಯವರು ಕೈಲಾಶ್ ಅಗರವಾಲ್ ರವರನ್ನು ಮತ್ತು ಅವರ ಪತ್ನಿಯವರನ್ನು ಸನ್ಮಾನಿಸಿದರು. 

ಚಿನ್ನದ ಶಂಖಪತ್ರ 

ಚಿನ್ನದ ಶಂಖಪತ್ರವನ್ನು ರಾಮರಾವ್ ಶೆಲ್ಕೆಯವರಿಗೆ ನೀಡುತ್ತಿರುವ ಕೈಲಾಶ್ ಅಗರವಾಲ್ 

ಶ್ರೀಮತಿ ಮತ್ತು ಶ್ರೀ.ಕೈಲಾಶ್ ಅಗರವಾಲ್ ರವರನ್ನು ದ್ವಾರಕಾಮಾಯಿಯಲ್ಲಿ ಸನ್ಮಾನಿಸುತ್ತಿರುವ ರಾಮರಾವ್ ಶೆಲ್ಕೆ 

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment