Saturday, October 23, 2010

ಶಿರಡಿ ಸಾಯಿಬಾಬಾನಿಗೆ ಚಿನ್ನದ ಹಾರವನ್ನು ಕಾಣಿಕೆಯಾಗಿ ಅರ್ಪಿಸಿದ ದೆಹಲಿಯ ಸಾಯಿಭಕ್ತ - 23 ನೇ ಅಕ್ಟೋಬರ್ 2010 - ಕೃಪೆ: ಸಾಯಿಅಮೃತಧಾರಾ.ಕಾಂ 


ಕೆಲ ದಿನಗಳ ಹಿಂದೆ ದೆಹಲಿಯ ಸಾಯಿಭಕ್ತರೊಬ್ಬರು ಶಿರಡಿ ಸಾಯಿಬಾಬಾರವರಿಗೆ 450 ಗ್ರಾಂ ತೂಕದ ಸರಿ ಸುಮಾರು 8.25 ಲಕ್ಷ ಬೆಲೆಬಾಳುವ ಚಿನ್ನದ ಹಾರವನ್ನು ಕಾಣಿಕೆಯಾಗಿ ಅರ್ಪಿಸಿದರು. ಅದರ ಚಿತ್ರವನ್ನು ಈ ಕೆಳಗೆ ಕೊಡಲಾಗಿದೆ. 

450 ಗ್ರಾಂ ತೂಕದ 8.25 ಲಕ್ಷ ಬೆಲೆಬಾಳುವ ಚಿನ್ನದ ಹಾರ  

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment