Monday, September 5, 2011

150 ಮಲೇಶಿಯಾ ಸಾಯಿ ಭಕ್ತರಿಂದ ಸಾಯಿಬಾಬಾ ಸಮಾಧಿ ದರ್ಶನ - ಕೃಪೆ: ಸಾಯಿಅಮೃತಧಾರಾ.ಕಾಂ 

150 ಮಲೇಶಿಯಾ ಸಾಯಿ ಭಕ್ತರು ಇದೇ ತಿಂಗಳ 5ನೇ ಸೆಪ್ಟೆಂಬರ್ 2011, ಸೋಮವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನವನ್ನು ಪಡೆದರು. ಸಮಾಧಿ ದರ್ಶನದ ನಂತರ ಎಲ್ಲಾ ಭಕ್ತರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀ.ಅಶೋಕ್ ಕಂಬೇಕರ್ ರವರು ಸನ್ಮಾನಿಸಿದರು. 
 
 

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment