Monday, January 18, 2010

ಸಾಯಿ ಮಹಾ ಭಕ್ತ - ಗೋವಿಂದ ಅರ್. ಧಾಬೋಲ್ಕರ್ ಆಲಿಯಾಸ್ ಹೇಮಾಡಪಂತ  (೧೮೫೬-೧೯೨೯) - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ


ಗೋವಿಂದ  ಅರ್. ಧಾಬೋಲ್ಕರ್ ಆಲಿಯಾಸ್ ಅಣ್ಣಾಸಾಹೇಬ್ ಧಾಬೋಲ್ಕರ್ ಆಲಿಯಾಸ್ ಹೇಮಾಡಪಂತ ರವರು ಸಾಯಿ ಸಚ್ಚರಿತ್ರೆಯ ಲೇಖಕರೆಂದು ಪ್ರಸಿದ್ಧಿ ಪಡೆದಿದ್ದಾರೆ. ಇವರು ಮುಂಬಯಿಯಲ್ಲಿ ವಾಸಿಸುತ್ತಿದ್ದರು. ಇವರು ಅತಿ ಹೆಚ್ಚು ಓದಿರದಿದ್ದರೂ ಕೂಡ ಮುಂಬೈ ಸರ್ಕಾರದ ಮ್ಯಾಜಿಸ್ಟ್ರೇಟ್ ಹುದ್ದೆಗೆ ಏರಿದರು. ಇವರು ಒಳ್ಳೆಯ ಕವಿಯಾಗಿದ್ದರು. ಸಾಯಿ ಸಚ್ಚರಿತ್ರೆಯನ್ನು ಸಾಯಿಬಾಬಾರವರ ಅನುಗ್ರಹದಿಂದ ೧೯೨೨ ರಲ್ಲಿ ಪ್ರಾರಂಭಿಸಿ ೧೯೨೬ ರಲ್ಲಿ ಪೂರ್ಣಗೊಳಿಸಿದರು. ಸಾಯಿಬಾಬಾರವರು ಇವರಿಗೆ ಹೇಮಾಡಪಂತ ಎಂದು ನಾಮಕರಣ ಮಾಡಿದರು. ಈ ಹೆಸರು ೧೩ನೆ ಶತಮಾನದಲ್ಲಿ ವಾಸಿಸುತ್ತಿದ್ದ ಒಬ್ಬ ಒಳ್ಳೆಯ ಕವಿಯ ಹೆಸರಾಗಿದೆ.

No comments:

Post a Comment