Wednesday, April 6, 2011

ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ವತಿಯಿಂದ ಶ್ರೀರಾಮನವಮಿ ಮತ್ತು ಶಿರಡಿ ಸಾಯಿಬಾಬಾ ಜಯಂತಿ ದಿವಸ ಆಚರಣೆ - 6ನೇ ಏಪ್ರಿಲ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ಇದೇ ತಿಂಗಳ 12ನೇ ಏಪ್ರಿಲ್ 2011, ಮಂಗಳವಾರದಂದು ಶ್ರೀರಾಮನವಮಿ ಮತ್ತು ಶಿರಡಿ ಸಾಯಿಬಾಬಾ ಜಯಂತಿಯನ್ನು ಆಚರಿಸುತ್ತಿದ್ದಾರೆ. ಕಾರ್ಯಕ್ರಮದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ: 


ಕಾರ್ಯಕ್ರಮ ವಿವರ

6.00 am - 6.30 am  ಕಾಕಡ ಆರತಿ

8.00 am - 9.30 am  ಅಭಿಷೇಕ ಮತ್ತು ಅಲಂಕಾರ

10.00 am - 10.30 am  ಶ್ರೀ ಶಿರಡಿ ಸಾಯಿಬಾಬಾ ಸಹಸ್ರನಾಮ

10.30 am - 12.00 noon  ಪವಿತ್ರ ಕುರಾನ್ ಪಠಣ

12.00 noon - 12.30 pm  ಮಧ್ಯಾನ್ಹ ಆರತಿ ಮತ್ತು ಪ್ರಸಾದ ವಿನಿಯೋಗ

6.00 pm - 6.30 pm  ಧೂಪಾರತಿ ಮತ್ತು ಪ್ರಸಾದ ವಿನಿಯೋಗ

6.30pm - 8.30 pm  ಅಖಂಡ ಸಾಯಿ ಸೇವಾ ಟ್ರಸ್ಟ್ ವತಿಯಿಂದ ಶಿರಡಿ ಸಾಯಿ ಭಜನೆ
9.00 pm - 9.30 pm ಶೇಜಾರತಿ



ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ನ ಕಾರ್ಯಕಾರಿ ಸಮಿತಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment