Thursday, June 5, 2014

ಹಿಂದಿ ಚಲನಚಿತ್ರ ತಾರೆ ಶ್ರೀಮತಿ.ಶಿಲ್ಪಾ ಶೆಟ್ಟಿ ಶಿರಡಿ ಭೇಟಿ- ಕೃಪೆ: ಸಾಯಿಅಮೃತಧಾರಾ.ಕಾಂ

ಖ್ಯಾತ ಹಿಂದಿ ಚಲನಚಿತ್ರ ತಾರೆ ಶ್ರೀಮತಿ.ಶಿಲ್ಪಾ ಶೆಟ್ಟಿಯವರು ಇದೇ ತಿಂಗಳ  5ನೇ ಜೂನ್ 2014, ಗುರುವಾರ ದಂದು ತಮ್ಮ ಪತಿ ಶ್ರೀ.ರಾಜ್ ಕುಂಡ್ರಾ ಜೊತೆ  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.


ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀಮತಿ.ಶಿಲ್ಪಾ ಶೆಟ್ಟಿಯವರನ್ನು  ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment