Sunday, June 15, 2014

ಖ್ಯಾತ ಮರಾಠಿ ಕಿರುತೆರೆ ನಟ ಶ್ರೀ.ಶೈಲೇಶ್ ಲೋಟಾ ಶಿರಡಿ ಭೇಟಿ- ಕೃಪೆ:ಸಾಯಿಅಮೃತಧಾರಾ.ಕಾಂ


ಖ್ಯಾತ ಮರಾಠಿ ಕಿರುತೆರೆ ಧಾರಾವಾಹಿಯಾದ "ಉಲ್ಟಾ ಚಸ್ಮಾ ಯಾ ಮಲಿಕೇತಿಲ್" ನ ನಟರಾದ ಶ್ರೀ.ಶೈಲೇಶ್ ಲೋಟಾರವರು ಇದೇ ತಿಂಗಳ 14ನೇ ಜೂನ್ 2014, ಶನಿವಾರ ದಂದು ತಮ್ಮ ಪತ್ನಿ ಸಮೇತರಾಗಿ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಸಮಾಧಿಯ ದರ್ಶನದ ನಂತರ ನಟ ಶ್ರೀ.ಶೈಲೇಶ್ ಲೋಟಾರವರನ್ನು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಯ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment