Tuesday, January 3, 2012

ಭಾರತೀಯ ಕ್ರಿಕೆಟ್ ಪಟು ಸುರೇಶ್ ರೈನಾ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಖ್ಯಾತ ಭಾರತೀಯ ಕ್ರಿಕೆಟ್ ಪಟು ಶ್ರೀ.ಸುರೇಶ್ ರೈನಾರವರು ಇದೇ ತಿಂಗಳ 3ನೇ ಜನವರಿ 2012, ಮಂಗಳವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀ.ಕೃಷ್ಣಚಂದ್ರ ಪಾಂಡೆಯವರು ಕೂಡ ಉಪಸ್ಥಿತರಿದ್ದರು.   



ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment