Monday, May 2, 2011

ಖ್ಯಾತ ಹಿಂದಿ ಚಿತ್ರನಟ ರಾಜ್ ಬಬ್ಬರ್ ಶಿರಡಿ ಭೇಟಿ - 2ನೇ ಮೇ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಖ್ಯಾತ ಹಿಂದಿ ಚಿತ್ರನಟ ಶ್ರೀ.ರಾಜ್ ಬಬ್ಬರ್ ಇದೇ ತಿಂಗಳ 2ನೇ ಮೇ 2011, ಸೋಮವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀಮತಿ.ಮಂಜುಶ್ರೀ ಮೋರೆಯವರು ಸನ್ಮಾನಿಸಿದರು. 



ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment