Tuesday, March 1, 2011

ಖ್ಯಾತ ಹಿಂದಿ ಚಿತ್ರ ತಾರೆ ಪ್ರೀತಿ ಜಿಂಟಾ ಶಿರಡಿ ಭೇಟಿ - 1ನೇ ಮಾರ್ಚ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಖ್ಯಾತ ಹಿಂದಿ ಚಿತ್ರ ತಾರೆ ಪ್ರೀತಿ ಜಿಂಟಾರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ದರ್ಶನದ ನಂತರ ಪ್ರೀತಿ ಜಿಂಟಾರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀಮತಿ.ರಾಜಶ್ರೀ ಸಾಸನೆಯವರು ಸನ್ಮಾನಿಸಿದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment