Sunday, February 6, 2011

ಭಾರತದ ಕ್ರಿಕೆಟ್ ಪಟು ಲಕ್ಷ್ಮೀಪತಿ ಬಾಲಾಜಿ ಶಿರಡಿ ಭೇಟಿ - 6ನೇ ಫೆಬ್ರವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಭಾರತದ ಖ್ಯಾತ ಕ್ರಿಕೆಟ್ ಪಟು ಶ್ರೀ.ಲಕ್ಷ್ಮೀಪತಿ ಬಾಲಾಜಿ ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ಬಾಲಾಜಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಾಧ್ಯಕ್ಷ ಶ್ರೀ.ಶಂಕರರಾವ್ ಕೊಲ್ಹೆಯವರು ಸನ್ಮಾನಿಸಿದರು. 





ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment