Wednesday, February 2, 2011

ಹಿಂದಿ ಚಿತ್ರನಟಿ ಪ್ರಿಯದರ್ಶಿನಿ ಸಿಂಗ್ ಶಿರಡಿ ಭೇಟಿ - 2ನೇ ಫೆಬ್ರವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಉದಯೋನ್ಮುಖ ಹಿಂದಿ ಚಿತ್ರನಟಿ ಪ್ರಿಯದರ್ಶಿನಿ ಸಿಂಗ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ.ಅವಿನಾಶ್ ಅಡ್ಲಿಂಗ್ ರವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment