Monday, December 6, 2010

101 ಸಾಯಿ ಭಕ್ತರಿಂದ ಮುಂಬೈನಲ್ಲಿ ಪ್ರಪ್ರಥಮ ಬಾರಿಗೆ ಸಾಯಿ ಸಚ್ಚರಿತೆಯ ಪಾರಾಯಣ - ಕೃಪೆ: ಸಾಯಿಅಮೃತಧಾರಾ.ಕಾಂ 

ಮುಂಬೈನ ಗಟ್ಕೋಪಾರ್ ನಲ್ಲಿ ಇದೇ ತಿಂಗಳ 4 ನೇ ಡಿಸೆಂಬರ್ 2010  ಮತ್ತು 5ನೇ ಡಿಸೆಂಬರ್ 2010 ರಂದು ನವಯುಗ್ ಸಾಯಿ ಭಜನ ಮಂಡಳದ ವತಿಯಿಂದ ಪ್ರಪ್ರಥಮ ಬಾರಿಗೆ ಸಾಯಿ ಸಚ್ಚರಿತೆಯ ಪಾರಾಯಣವನ್ನು ಏರ್ಪಡಿಸಲಾಗಿತ್ತು. ಅದರ ಸುಂದರ ದೃಶ್ಯಗಳನ್ನು ಸಾಯಿ ಭಕ್ತರಿಗಾಗಿ ಈ ಕೆಳಗೆ ನೀಡಲಾಗಿದೆ. 












ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment