Tuesday, December 6, 2011

ಪುಣೆಯ ಸಾಯಿಭಕ್ತರಿಂದ ಸಾಯಿಬಾಬಾ ಸಂಸ್ಥಾನಕ್ಕೆ  ಚಿನ್ನದ ಕಿರೀಟದ ಕಾಣಿಕೆ - ಕೃಪೆ: ಸಾಯಿಅಮೃತಧಾರಾ.ಕಾಂ  

ಪುಣೆಯ ಸಾಯಿಭಕ್ತರಾದ ಶ್ರೀ.ನಿತಿನ್ ಪಾಟೀಲ್ ರವರು ಇದೇ ತಿಂಗಳ 6ನೇ ಡಿಸೆಂಬರ್ 2011, ಮಂಗಳವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾ ಸಂಸ್ಥಾನಕ್ಕೆ 545 ಗ್ರಾಂ ತೂಕದ 14 ಲಕ್ಷ 73 ಸಾವಿರದ 707 ರುಪಾಯಿ ಬೆಲೆ ಬಾಳುವ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment