Sunday, December 18, 2011

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಆಯೋಜನೆ - 3ನೇ ದಿನದ ವರದಿ - ಕೃಪೆ:ಸಾಯಿಅಮೃತಧಾರಾ.ಕಾಂ 


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 3ನೇ ಹಾಗೂ ಕೊನೆಯ  ದಿನವಾದ 17ನೇ ಡಿಸೆಂಬರ್ 2011, ಶನಿವಾರ ಮೊಸರಿನ ಗಡಿಗೆ (ದಹಿ ಹಂಡಿ) ಒಡೆಯುವ ಕಾರ್ಯಕ್ರಮವನ್ನು ನಡೆಸಲಾಯಿತು.
 

 
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 3ನೇ ಹಾಗೂ ಕೊನೆಯ  ದಿನವಾದ 17ನೇ ಡಿಸೆಂಬರ್ 2011, ಶನಿವಾರ  ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. 
 
 
 
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮುಂಬೈನ ಬಾಂದ್ರಾ - ಕುರ್ಲಾ ಸಂಕೀರ್ಣದಲ್ಲಿ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ 3ನೇ ಹಾಗೂ ಕೊನೆಯ  ದಿನವಾದ 17ನೇ ಡಿಸೆಂಬರ್ 2011, ಶನಿವಾರ ದಂದು ಕೇಂದ್ರ ಶಕ್ತಿ ಖಾತೆ ಸಚಿವರಾದ ಶ್ರೀ.ಸುಶೀಲ್ ಕುಮಾರ್ ಶಿಂಧೆಯವರು ಭೇಟಿ ನೀಡಿ ಸಾಯಿಬಾಬಾರವರ ಚಿತ್ರಪಟ ಮತ್ತು ಪವಿತ್ರ ಪಾದುಕೆಗಳ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ ಮತ್ತು ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರುಗಳು ಕೂಡ ಉಪಸ್ಥಿತರಿದ್ದರು. 
 
 
 
 
ಇದೇ ತಿಂಗಳ 17ನೇ ಡಿಸೆಂಬರ್ 2011, ಶನಿವಾರದಂದು ಮುಂಬೈನಲ್ಲಿ ನಡೆದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣದ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ.  
 
 
 
 ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment