Monday, June 21, 2010

ಸಾಯಿ ಭಜನ ಗಾಯಕರು -ಸಕ್ಸೇನ ಬಂಧು (ಮುಕೇಶ್ ಸಕ್ಸೇನ) - ಕೃಪೆ - ಸಾಯಿ ಅಮೃತಧಾರಾ.ಕಾಂ 



ಮುಕೇಶ್ ಸಕ್ಸೇನ ರವರು ಅನನ್ಯ ಸಾಯಿ ಭಕ್ತರು ಹಾಗೂ ಸಾಯಿ ಭಜನ ಗಾಯಕರಾಗಿರುತ್ತಾರೆ. ಇವರು ಕಳೆದ ೨೭ ವರ್ಷಗಳಿಂದ ತಾವೇ ಸ್ವತಃ ಸಂಗೀತ ಸಂಯೋಜನೆ ಮಾಡಿ ಸಾಯಿ ಭಜನೆಗಳನ್ನು ದೇಶ ವಿದೇಶಗಳಲ್ಲಿ ಹಾಡಿ ಸಾಯಿ ಭಕ್ತರ ಮನ ಗೆದ್ದಿದ್ದಾರೆ. ಇವರು ಅನೇಕ ಕಾರ್ಯಕ್ರಮಗಳನ್ನು ಶುಭ ಸಂದರ್ಭಗಳಲ್ಲಿ ನೀಡಿರುವುದೇ ಅಲ್ಲದೆ ಜನರ ಅಂತ್ಯಕ್ರಿಯೆಯ ಸಂದರ್ಭಗಳಲ್ಲಿ ಕೂಡ ನೀಡಿರುವುದು ವಿಶೇಷ.


ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:


ವಿಳಾಸ :  ಆಫೀಸ್ : ೪೧೦, ಪಿ.ಎಸ್. ಹೌಸ್, ಎಚ್-೫೮-೫೯, ಏನ್.ಡಿ.ಎಸ್.ಈ-ಐ, ನವದೆಹಲಿ-೧೧೦೦೪೯.
             ಮನೆ : ೧. ಎ-೧, ಸಾಯಿ ಅಪಾರ್ಟ್ ಮೆಂಟ್ಸ್ , ೮೩/೧, ಗೌತಮ್ ನಗರ, ನವದೆಹಲಿ-೧೧೦ ೦೪೯.
                      ೨. ಶಿರಡಿ ಬಾಬಾ ಅಪಾರ್ಟ್ ಮೆಂಟ್ಸ್, ಜೋಷಿ ಶಾಲೆಯ ಎದುರು, ಬಸ್ ಸ್ಟ್ಯಾಂಡ್ ಹಿಂಬದಿ, ಶಿರಡಿ.

ದೂರವಾಣಿ : ೦೧೧-೫೧೬೪೩೧೩೮ /೯೮೯೯೨೨೦೦೨೪, ೯೮೧೧೦೯೧೩೦೩, ೯೩೧೨೪೯೯೪೦೭


ವೆಬ್ ಸೈಟ್ : http://www.saxenabandhu.com/

ಆಲ್ಬಮ್ : ಬೀಖ್ ತೇರೇ ದರ್ ಕೀ

ಇವರ ಭಜನೆಯನ್ನು ನೋಡಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕಿಸಿ:

No comments:

Post a Comment