Saturday, March 3, 2012

ಮಹಾರಾಷ್ಟ್ರದ ಅಮರಾವತಿಯ ವಿಧಾನಸಭಾ ಸದಸ್ಯ ಶ್ರೀ.ರಾವ್ ಸಾಹೇಬ್ ಶೇಖಾವತ್ ರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಮಹಾರಾಷ್ಟ್ರದ ಅಮರಾವತಿಯ ವಿಧಾನಸಭಾ ಸದಸ್ಯರಾದ ಶ್ರೀ.ರಾವ್ ಸಾಹೇಬ್ ಶೇಖಾವತ್ ರವರು ಇದೇ ತಿಂಗಳ 3ನೇ ಮಾರ್ಚ್ 2012, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ಶ್ರೀ.ರಾವ್ ಸಾಹೇಬ್ ಶೇಖಾವತ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment