ಮಹಾರಾಷ್ಟ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವ ಶ್ರೀ. ರಾಜೇಶ್ ತೋಪೆಯವರ ಶಿರಡಿ ಭೇಟಿ - 9ನೇ ಅಕ್ಟೋಬರ್ ೨೦೧೦ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ ಮತ್ತು ಸಾಯಿಅಮೃತಧಾರಾ.ಕಾಂ
ಮಹಾರಾಷ್ಟ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವ ಶ್ರೀ. ರಾಜೇಶ್ ತೋಪೆಯವರು ಇತ್ತೀಚಿಗೆ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಭೇಟಿ ನೀಡಿ ಸಾಯಿಬಾಬಾರವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಚೇರ್ಮನ್ ಶ್ರೀ.ಜಯಂತ್ ಸಾಸನೆಯವರು ಉಪಸ್ಥಿತರಿದ್ದರು.
ಕನ್ನಡ ಅನುವಾದ - ಶ್ರೀಕಂಠ ಶರ್ಮ
No comments:
Post a Comment