Sunday, October 17, 2010

ಶಿರಡಿ ಸಾಯಿಬಾಬಾರವರ 92 ನೇ ಪುಣ್ಯತಿಥಿ ಉತ್ಸವ -  ಕೃಪೆ : ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನವರು 16 ನೇ ಅಕ್ಟೋಬರ್ 2010 ರಿಂದ 19 ನೇ ಅಕ್ಟೋಬರ್ 2010 ರವರೆಗೆ  ಸಾಯಿಬಾಬಾರವರ 92 ನೇ ಪುಣ್ಯತಿಥಿ ಉತ್ಸವವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.


ಆರಾಧನಾ ವಿಧಿಗಳನ್ನು ಆಚರಿಸುತ್ತಿರುವ ಶ್ರೀ.ಜಯಂತ್ ಸಾಸನೆ ಮತ್ತು ಶ್ರೀಮತಿ.ರಾಜಶ್ರಿ ಸಾಸನೆ 

ಸಾಯಿಬಾಬಾರವರ ಪಾದಪೂಜೆ ನೆರವೇರಿಸುತ್ತಿರುವ ದೃಶ್ಯ 

ಸಾಯಿಬಾಬಾರವರ ಚಿತ್ರಪಟದೊಂದಿಗೆ ಪ್ರಮುಖರು

 ದ್ವಾರಕಾಮಾಯಿ ಸಾಯಿಬಾಬಾನಿಗೆ ಚಿನ್ನದ ಹಾರವನ್ನುಕಾಣಿಕೆಯಾಗಿ ಅರ್ಪಿಸಿದ ಸಾಯಿಭಕ್ತ

ಸಾಯಿಬಾಬಾನಿಗೆ ಹೂವಿನ ಅಲಂಕಾರ ಮಾಡಿದ ಸಾಯಿಭಕ್ತರಿಗೆ ಸತ್ಕಾರ ಮಾಡುತ್ತಿರುವ ದೃಶ್ಯ

 ಸಮಾಧಿ ಮಂದಿರದಲ್ಲಿ ಮಾಡಿರುವ ಸುಂದರ ಹೂವಿನ ಅಲಂಕಾರದ ದೃಶ್ಯ

 ಉತ್ಸವದ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುತ್ತಿರುವ ದೃಶ್ಯ

"ಭಿಕ್ಷಾ ಜೋಳಿ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥಾನದ ಪ್ರಮುಖರು

ಪುಣ್ಯತಿಥಿಯ ಕೊನೆಯ ದಿವಸ ಗುರುಸ್ಥಾನದಲ್ಲಿ ರುದ್ರಾಭಿಷೇಕ ನೆರವೇರಿಸಿದ ಶ್ರೀ.ಅಶೋಕ್ ಕಂಬೇಕರ್ ಮತ್ತು ಶ್ರೀ. ಕೃಷ್ಣಚಂದ್ರ ಪಾಂಡೆ 


ಕಾರ್ಯಕ್ರಮ ನಡೆಸಿಕೊಟ್ಟ ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಬಾಲಕನನ್ನು ಶ್ರೀ.ಜಯಂತ್ ಸಾಸನೆ, ಶ್ರೀ.ಸುರೇಶ ವಾಬ್ಲೆ ಮತ್ತು ಡಾ.ಏಕನಾಥ್ ಗೊಂಡಕರ್ ಸನ್ಮಾನಿಸುತ್ತಿರುವ ದೃಶ್ಯ 


ಕಾರ್ಯಕ್ರಮದ ಕೊನೆಯ ದಿವಸ ಗೋಪಾಲ ಕಾಲಾ ಮತ್ತು ಮೊಸರಿನ ಗಡಿಗೆ ಒಡೆಯುತ್ತಿರುವ ದೃಶ್ಯ 


ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment