ತಿರುವಣ್ಣಾಮಲೈನ ಸಾಯಿಬಾಬಾ ಮಂದಿರ - ಅಕ್ಷಯ ಶ್ರೀ ಸಾಯಿ ಧ್ಯಾನ ಸಭಾ, ಶಿರಡಿ ಸಾಯಿ ಪ್ರಚಾರ ಸೇವಾ ಕಮ್ಯುನಿಕೇಶನ್ ಸೆಂಟರ್, ಕೊಸಲೈ ಗ್ರಾಮ, ಕುಬೇರಮ್ಮನ್ ಪಿಳ್ಳೈ ಗಾರ್ಡನ್, ಗಿರಿವಾಲ ರಸ್ತೆ, ಆದಿ ಅಣ್ಣಾಮಲೈ, ತಿರುವಣ್ಣಾಮಲೈ - 606 601, ತಮಿಳುನಾಡು - ಕೃಪೆ : ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
- ಈ ದೇವಾಲಯದ ಭೂಮಿಪೂಜೆಯನ್ನು 6ನೇ ಡಿಸೆಂಬರ್ 2008 ರಂದು ನೆರವೇರಿಸಲಾಯಿತು.
- ಈ ದೇವಾಲಯವನ್ನು 26ನೇ ಏಪ್ರಿಲ್ 2009 ರಂದು ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ನ ಅಧ್ಯಕ್ಷ ಶ್ರೀ.ಕೆ.ವಿ.ರಮಣಿಯವರು ಉದ್ಘಾಟಿಸಿದರು.
- ಶಿರಡಿ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ.
ಶಿರಡಿ ಸಾಯಿಬಾಬಾರವರ ವಿಗ್ರಹ
ದೇವಾಲಯದ ಕಾರ್ಯಚಟುವಟಿಕೆಗಳು:
ದೇವಾಲಯದ ದೈನಂದಿನ ಕಾರ್ಯಕ್ರಮಗಳು:
ಆರತಿಯ ಸಮಯ
ಆರತಿ | ಸಮಯ |
ಕಾಕಡ ಆರತಿ | 6:00 AM |
ಮಧ್ಯಾನ್ಹ ಆರತಿ | 12:40 PM |
ಧೂಪಾರತಿ | 6:40 PM |
ಶೇಜಾರತಿ | 8:40 PM |
ದೇವಾಲಯದಲ್ಲಿ ಪ್ರತಿನಿತ್ಯ ಲೋಕಕಲ್ಯಾಣಾರ್ಥವಾಗಿ ಧುನಿ ಪೂಜೆಯನ್ನು ನೆರವೇರಿಸಲಾಗುತ್ತದೆ.
ಪ್ರತಿನಿತ್ಯ ಸಾಯಿಬಾಬಾರವರ ವಿಗ್ರಹಕ್ಕೆ ಪುಷ್ಪಾಭಿಷೇಕ ನೆರವೇರಿಸಲಾಗುತ್ತದೆ.
ಗ್ರಾಮದ ಬಡವರಿಗೆ ಉಚಿತವಾಗಿ ಪ್ರತಿ ವರ್ಷ ಶಿರಡಿ ಪ್ರವಾಸವನ್ನು ಮಂದಿರದ ವತಿಯಿಂದ ಆಯೋಜಿಸಲಾಗುತ್ತಿದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ
ವಿಳಾಸ :
ಅಕ್ಷಯ ಶ್ರೀ ಸಾಯಿ ಧ್ಯಾನ ಸಭಾ
ಶಿರಡಿ ಸಾಯಿ ಪ್ರಚಾರ ಸೇವಾ ಕಮ್ಯುನಿಕೇಶನ್ ಸೆಂಟರ್,
ಕೊಸಲೈ ಗ್ರಾಮ, ಕುಬೇರಮ್ಮನ್ ಪಿಳ್ಳೈ ಗಾರ್ಡನ್,
ಗಿರಿವಾಲ ರಸ್ತೆ, ಆದಿ ಅಣ್ಣಾಮಲೈ,
ತಿರುವಣ್ಣಾಮಲೈ - 606 601, ತಮಿಳುನಾಡು.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಸೂರ್ಯಚಂದ್ರ / ಶ್ರೀ. ರವಿ ಮಾಧಿ ಅಗ್ನಿ
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
099413 03389 / 094446 13745/
ಈ ಮೇಲ್ ವಿಳಾಸ:
ಮಾರ್ಗಸೂಚಿ:
ಗಿರಿವಾಲಾ ರಸ್ತೆ, ಆದಿ ಅಣ್ಣಾಮಲೈ, ತಿರುವಣ್ಣಾಮಲೈ
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment