Friday, June 25, 2010

ಶ್ರೀ ಶ್ರೀ ಶ್ರೀ ಶಿರಡಿ ಸಾಯಿಬಾಬ ಅಷ್ಟೋತ್ತರ ಶತನಾಮಾವಳಿ - ರಚನೆ: ಪೂಜ್ಯ ಶ್ರೀ.ಶ್ರೀ.ಶ್ರೀ.ನರಸಿಂಹ ಸ್ವಾಮೀಜಿ


 
೧. ಓಂ ಶ್ರೀ ಸಾಯಿನಾಥಾಯ ನಮಃ
೨. ಓಂ ಲಕ್ಷ್ಮೀನಾರಾಯಣಾಯ ನಮಃ
೩. ಓಂ ಕೃಷ್ಣರಾಮಶಿವಮಾರುತ್ಯಾದಿ ರೂಪಾಯ ನಮಃ
೪. ಓಂ ಶೇಷಶಾಯಿನೆ ನಮಃ
೫. ಓಂ ಗೋದಾವರಿತಟಶಿಲಧೀ ವಾಸಿನೆ ನಮಃ
೬. ಓಂ ಭಕ್ತಹೃದಾಲಯಾಯ ನಮಃ
೭. ಓಂ ಸರ್ವಹೃನ್ನಿಲಯಾಯ ನಮಃ
೮. ಓಂ ಭೂತಾವಾಸಾಯ ನಮಃ
೯. ಓಂ ಭೂತಭವಿಷ್ಯದ್ಭಾವವರ್ಜಿತಾಯ ನಮಃ
೧೦.ಓಂ ಕಾಲಾತೀತಾಯ ನಮಃ
೧೧.ಓಂ ಕಾಲಾಯ ನಮಃ
೧೨.ಓಂ ಕಾಲಕಾಲಾಯ ನಮಃ
೧೩.ಓಂ ಕಾಲದರ್ಪದಮನಾಯ ನಮಃ
೧೪.ಓಂ ಮೃತ್ಯುಂಜಯಾಯ ನಮಃ
೧೫.ಓಂ ಅಮರ್ತ್ಯಾಯ ನಮಃ
೧೬.ಓಂ ಮರ್ತ್ಯಾಭಯಪ್ರದಾಯ ನಮಃ 
೧೭.ಓಂ ಜೀವಧಾರಾಯ ನಮಃ 
೧೮.ಓಂ ಸರ್ವಾಧಾರಾಯ ನಮಃ 
೧೯.ಓಂ ಭಕ್ತಾವನಸಮರ್ಥಾಯ ನಮಃ 
೨೦.ಓಂ ಭಕ್ತಾವನಪ್ರತಿಜ್ಞಾಯ ನಮಃ
೨೧.ಓಂ ಅನ್ನವಸ್ತ್ರದಾಯ ನಮಃ
೨೨.ಓಂ ಆರೋಗ್ಯಕ್ಷೇಮದಾಯ ನಮಃ
೨೩.ಓಂ ಧನಮಾಂಗಲ್ಯಪ್ರದಾಯ ನಮಃ
24.ಓಂ  ಋದ್ದಿಸಿದ್ದಿದಾಯ ನಮಃ
೨೫.ಓಂ ಪುತ್ರಮಿತ್ರಕಳತ್ರಬಂಧುದಾಯ ನಮಃ
೨೬.ಓಂ ಯೋಗಕ್ಷೇಮವಹಾಯ ನಮಃ
೨೭.ಓಂ ಆಪದ್ಭಾಂದವಾಯ ನಮಃ
೨೮.ಓಂ ಮಾರ್ಗಬಂಧವೇ ನಮಃ
೨೯.ಓಂ ಭಕ್ತಿಮುಕ್ತಿಸ್ವರ್ಗಾಪವರ್ಗದಾಯ ನಮಃ
೩೦.ಓಂ ಪ್ರಿಯಾಯ ನಮಃ
೩೧.ಓಂ ಪ್ರೀತಿವರ್ಧನಾಯ ನಮಃ
೩೨.ಓಂ ಅಂತರ್ಯಾಮಿಣೆ ನಮಃ 
೩೩.ಓಂ ಸಚ್ಚಿದಾತ್ಮನೆ ನಮಃ 
೩೪.ಓಂ ನಿತ್ಯಾನಂದಾಯ ನಮಃ 
೩೫.ಓಂ ಪರಮಸುಖದಾಯ ನಮಃ 
೩೬.ಓಂ ಪರಮೇಶ್ವರಾಯ ನಮಃ
೩೭.ಓಂ ಪರಬ್ರಹ್ಮಣೇ ನಮಃ
೩೮.ಓಂ ಪರಮಾತ್ಮನೆ ನಮಃ
೩೯.ಓಂ ಜ್ಞಾನಸ್ವರೂಪಿಣೇ ನಮಃ
೪೦.ಓಂ ಜಗತಃ ಪಿತ್ರೆ ನಮಃ
೪೧.ಓಂ ಭಕ್ತಾನಾಂ ಮಾತೃಧಾತೃಪಿತಾಮಹಾಯ ನಮಃ
೪೨.ಓಂ ಭಕ್ತಾಭಯಪ್ರದಾಯ ನಮಃ
೪೩.ಓಂ ಭಕ್ತಪರಾಧೀನಾಯ ನಮಃ
೪೪.ಓಂ ಭಕ್ತಾನುಗ್ರಹಕಾತರಾಯ ನಮಃ
೪೫.ಓಂ ಶರಣಾಗತವತ್ಸಲಾಯ ನಮಃ
೪೬.ಓಂ ಭಕ್ತಿಶಕ್ತಿಪ್ರದಾಯ ನಮಃ
೪೭.ಓಂ ಜ್ಞಾನವೈರಾಗ್ಯದಾಯ ನಮಃ
೪೮.ಓಂ ಪ್ರೇಮದಾಯ ನಮಃ
೪೯.ಓಂ ಸಂಶಯಹೃದಯದೌರ್ಬಲ್ಯಪಾಪಕರ್ಮವಾಸನಾಕ್ಷಯಕರಾಯ ನಮಃ
೫೦.ಓಂ ಹೃದಯಗ್ರಂಥಿಭೇದಕಾಯ ನಮಃ
೫೧.ಓಂ ಕರ್ಮಧ್ವಂಸಿನೆ ನಮಃ
೫೨.ಓಂ ಶುಧ್ಧಸತ್ವಸ್ಥಿತಾಯ ನಮಃ
೫೩.ಓಂ ಗುಣಾತೀತಗುಣಾತ್ಮನೆ ನಮಃ
೫೪.ಓಂ ಅನಂತಕಲ್ಯಾಣಗುಣಾಯ ನಮಃ
೫೫.ಓಂ ಅಮಿತಪರಾಕ್ರಮಾಯ ನಮಃ
೫೬.ಓಂ ಜಯಿನೆ ನಮಃ
೫೭.ಓಂ ದುರ್ಧರ್ಷಾಕ್ಷೋಭ್ಯಾಯ ನಮಃ
೫೮.ಓಂ ಅಪರಾಜಿತಾಯ ನಮಃ
೫೯.ಓಂ ತ್ರಿಲೋಕೇಷು ಅವಿಘಾತಗತಯೇ ನಮಃ
೬೦.ಓಂ ಅಶಕ್ಯರಹಿತಾಯ ನಮಃ
೬೧.ಓಂ ಸರ್ವಶಕ್ತಿಮುರ್ತಯೇ ನಮಃ
೬೨.ಓಂ ಸುರೂಪಸುಂದರಾಯ ನಮಃ
೬೩.ಓಂ ಸುಲೋಚನಾಯ ನಮಃ
೬೪.ಓಂ ಬಹುರೂಪವಿಶ್ವಮುರ್ತಯೇ ನಮಃ
೬೫.ಓಂ ಅರೂಪಾವ್ಯಕ್ತಾಯ ನಮಃ
೬೬.ಓಂ ಅಚಿಂತ್ಯಾಯ ನಮಃ
೬೭.ಓಂ ಸೂಕ್ಷ್ಮಾಯ ನಮಃ
೬೮.ಓಂ ಸರ್ವಅಂತರ್ಯಾಮಿಣೆ ನಮಃ
೬೯.ಓಂ ಮನೋವಾಗತೀತಾಯ ನಮಃ
೭೦.ಓಂ ಪ್ರೇಮಮುರ್ತಯೇ ನಮಃ
೭೧.ಓಂ ಸುಲಭದುರ್ಲಭಾಯ ನಮಃ
೭೨.ಓಂ ಅಸಹಾಯಸಹಾಯಾಯ ನಮಃ
೭೩.ಓಂ ಅನಾಥನಾಥದೀನಬಂಧವೆ ನಮಃ
೭೪.ಓಂ ಸರ್ವಭಾರಭೃತೆ ನಮಃ
೭೫.ಓಂ ಅಕರ್ಮಾನೇಕಕರ್ಮಸುಕರ್ಮಿಣೆ ನಮಃ
೭೬.ಓಂ ಪುಣ್ಯಶ್ರವಣಕೀರ್ತನಾಯ ನಮಃ
೭೭.ಓಂ ತೀರ್ಥಾಯ ನಮಃ
೭೮.ಓಂ ವಾಸುದೇವಾಯ ನಮಃ
೭೯.ಓಂ ಸತಾಂಗತಯೇ ನಮಃ
೮೦.ಓಂ ಸತ್ಪರಾಯಣಾಯ ನಮಃ
೮೧.ಓಂ ಲೋಕನಾಥಾಯ ನಮಃ
೮೨.ಓಂ ಪಾವನಾನಘಾಯ ನಮಃ
೮೩.ಓಂ ಅಮೃತಾಂಶವೇ ನಮಃ
೮೪.ಓಂ ಭಾಸ್ಕರಪ್ರಭಾಯ ನಮಃ
೮೫.ಓಂ ಬ್ರಹ್ಮಚರ್ಯತಪಶ್ಚರ್ಯಾದಿ ಸುವ್ರತಾಯ ನಮಃ
೮೬.ಓಂ ಸತ್ಯಧರ್ಮಪರಾಯಣಾಯ ನಮಃ
೮೭.ಓಂ ಸಿದ್ದೇಶ್ವರಾಯ ನಮಃ
೮೮.ಓಂ ಸಿದ್ಧಸಂಕಲ್ಪಾಯ ನಮಃ
೮೯.ಓಂ ಯೋಗೆಶ್ವರಾಯ ನಮಃ
೯೦.ಓಂ ಭಗವತೇ ನಮಃ
೯೧.ಓಂ ಭಕ್ತವತ್ಸಲಾಯ ನಮಃ
೯೨.ಓಂ ಸತ್ಪುರುಷಾಯ ನಮಃ
೯೩.ಓಂ ಪುರುಷೋತ್ತಮಾಯ ನಮಃ
೯೪.ಓಂ ಸತ್ಯತತ್ವಭೋಧಕಾಯ ನಮಃ
೯೫.ಓಂ ಕಾಮಾದಿಷಡ್ ವೈರಿಧ್ವಂಸಿನೇ ನಮಃ
೯೬.ಓಂ ಅಭೇದಾನಂದಾನುಭವಪ್ರದಾಯ ನಮಃ
೯೭.ಓಂ ಸಮಸರ್ವಮತಸಂಮತಾಯ ನಮಃ
೯೮.ಓಂ ಶ್ರೀ ದಕ್ಷಿಣಾಮುರ್ತಯೇ  ನಮಃ
೯೯.ಓಂ ಶ್ರೀ ವೆಂಕಟೇಶರಮಣಾಯ ನಮಃ
೧೦೦.ಓಂ ಅದ್ಭುತಾನಂದಚರ್ಯಾಯ ನಮಃ
೧೦೧.ಓಂ ಪ್ರಪನ್ನಾರ್ತಿಹರಾಯ ನಮಃ
೧೦೨.ಓಂ ಸಂಸಾರಸರ್ವದುಃಖಕ್ಷಯಕರಾಯ ನಮಃ
೧೦೩.ಓಂ ಸರ್ವವಿತ್ಸರ್ವತೋಮುಖಾಯ ನಮಃ
೧೦೪.ಓಂ ಸರ್ವಾಂತರ್ಬಹಿಸ್ಥಿತಾಯ ನಮಃ
೧೦೫.ಓಂ ಸರ್ವಮಂಗಳಕರಾಯ ನಮಃ
೧೦೬.ಓಂ ಸರ್ವಾಭೀಷ್ಟಪ್ರದಾಯ ನಮಃ
೧೦೭.ಓಂ ಸಮರಸಸನ್ಮಾರ್ಗಸ್ಥಾಪನಾಯ ನಮಃ
೧೦೮.ಓಂ ಶ್ರೀ ಸಮರ್ಥ ಸದ್ಗುರು ಸಾಯಿನಾಥಾಯ ನಮಃ

No comments:

Post a Comment