Tuesday, March 1, 2011

ಕೋಲಾರ ಜಿಲ್ಲೆಯ ಸಾಯಿಬಾಬಾ  ಮಂದಿರ - ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ (ನೋಂದಣಿ), ಶ್ರೀ ಸಾಯಿಬಾಬಾ ಮಂದಿರ ರಸ್ತೆ, ಶ್ರೀನಿವಾಸಪುರ-563 135, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ   

ದೇವಾಲಯದ ವಿಶೇಷತೆಗಳು:
 
ಈ ದೇವಾಲಯವನ್ನು 7ನೇ ಮೇ 2009 ರಂದು ಬೆಂಗಳೂರು ಯಲಹಂಕದ ಶ್ರೀ.ಸತ್ಯನಾರಾಯಣ ಶರ್ಮರವರು ಉದ್ಘಾಟಿಸಿದರು. 

ದೇವಾಲಯದಲ್ಲಿ ವಿನಾಯಕ, ರಾಧಾಕೃಷ್ಣ, ದತ್ತಾತ್ರೇಯ, ಸುಬ್ರಮಣ್ಯಸ್ವಾಮಿ ಮತ್ತು ಅಮೃತ ಶಿಲೆಯ ಶಿರಡಿ ಸಾಯಿಬಾಬಾ ರವರ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. 

ಪವಿತ್ರ ಧುನಿಯನ್ನು ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಗಿದೆ. 















ದೇವಾಲಯದ ಕಾರ್ಯಚಟುವಟಿಕೆಗಳು:
 
ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ 
ಆರತಿ
ಸಮಯ
ಕಾಕಡ ಆರತಿ
6:00 AM
ಮಧ್ಯಾನ್ಹ ಆರತಿ
12:15 PM
ಧೂಪಾರತಿ
6:00 PM
ಶೇಜಾರತಿ
8:30 PM

ಪ್ರತಿದಿನ ಸಾಯಿಬಾಬಾರವರ ಬೆಳ್ಳಿಯ ವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತದೆ. ಸೇವಾಶುಲ್ಕ 116/- ರುಪಾಯಿಗಳು.

ಅನ್ನದಾನ ಕಾಣಿಕೆ ನೀಡಲು ಇಚ್ಚಿಸುವ ಸಾಯಿಭಕ್ತರು 15 ಜನರಿಗೆ 316/- ರುಪಾಯಿಗಳಂತೆ ಕಾಣಿಕೆಯನ್ನು ನೀಡಬಹುದು.

ಶಾಶ್ವತ ಪೂಜೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು 1116/- ರುಪಾಯಿಗಳನ್ನು ನೀಡಿ ಸೇವೆಯನ್ನು ಮಾಡಿಸಬಹುದು.

ವಿಶೇಷ ಉತ್ಸವದ ದಿನಗಳು:
  1. ಪ್ರತಿ ವರ್ಷದ 7ನೇ ಮೇ ಯಂದು ದೇವಾಲಯದ ವಾರ್ಷಿಕೋತ್ಸವ.
  2. ಪ್ರತಿ ವರ್ಷದ 1ನೇ ಜನವರಿ.
  3. ಗುರುಪೂರ್ಣಿಮೆ.
  4. ಶ್ರೀರಾಮನವಮಿ. 
  5. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
  6. ವೈಕುಂಠ ಏಕಾದಶಿ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

ಸ್ಥಳ 
ಸಪ್ತಗಿರಿ ಕಾಲೇಜ್ ಪಕ್ಕದಲ್ಲಿ, ಹಳೇ ಕೋಲಾರ ರಸ್ತೆ 
ವಿಳಾಸ ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ (ನೋಂದಣಿ), ಶ್ರೀ ಸಾಯಿಬಾಬಾ ಮಂದಿರ ರಸ್ತೆ, ಶ್ರೀನಿವಾಸಪುರ-563 135, ಕೋಲಾರ ಜಿಲ್ಲೆ, ಕರ್ನಾಟಕ
ಸಂಪರ್ಕಿಸಬೇಕಾದ ವ್ಯಕ್ತಿಗಳು 
ಶ್ರೀ. ಕೆ ಆರ್. ಕೇದಾರನಾಥ್ / ಶ್ರೀ.ಕೆ.ಟಿ.ಮುರಳಿನಾಥ್ / ಶ್ರೀ.ಶ್ರೀನಾಥ್ – ಅರ್ಚಕರು 
ದೂರವಾಣಿ 
+91 98805 02364 / +91 91416 44048 / +91 88928 77575
ಈ ಮೇಲ್ 
ಇಲ್ಲ.
ಅಂತರ್ಜಾಲ 
ಇಲ್ಲ.
ಮಾರ್ಗಸೂಚಿ
ಸಪ್ತಗಿರಿ ಕಾಲೇಜ್ ಪಕ್ಕದಲ್ಲಿ, ಹಳೇ ಕೋಲಾರ ರಸ್ತೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment