Sunday, April 10, 2011

ಪಂಜಾಬ್ ನ  ಶಿರಡಿ ಸಾಯಿಬಾಬಾ ಮಂದಿರ- ಶ್ರೀ ಸಾಯಿ ಪರಿವಾರ್ ಸೊಸೈಟಿ, ಶಿವಾಲ ಮಿಯಾನ್ ಮಿಸ್ತ್ರಿ, ಅಮಂಬಾರಾ, ಗುರುದಾಸಪುರ-143 521, ಪಂಜಾಬ್

ದೇವಾಲಯದ ವಿಶೇಷತೆಗಳು: 

ಈ ದೇವಾಲಯದ ಭೂಮಿಪೂಜೆಯನ್ನು 20ನೇ  ಜನವರಿ 2010 ರಂದು ನೆರವೇರಿಸಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು 17ನೇ ಅಕ್ಟೋಬರ್ 2010 ರಂದು ನೆರವೇರಿಸಲಾಯಿತು.  

ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ ಮತ್ತು ಅಮೃತ ಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.  



ದೇವಾಲಯದ ಕಾರ್ಯಚಟುವಟಿಕೆಗಳು 

ದಿನನಿತ್ಯದ ಕಾರ್ಯಕ್ರಮಗಳು 

ಆರತಿಯ ಸಮಯ 

ಕಾಕಡಾ ಆರತಿ  ಪ್ರತಿದಿನ 5:30 AM  ಗುರುವಾರ 5:00 AM
ಮಂಗಳ ಸ್ನಾನ ಪ್ರತಿದಿನ 6:00 AM ಗುರುವಾರ 5:30 AM
ಮಧ್ಯಾನ್ಹ ಆರತಿ ಪ್ರತಿದಿನ 12:00 ಘಂಟೆಗೆ ಗುರುವಾರ 12:00 ಘಂಟೆಗೆ
ಧೂಪಾರತಿ ಸಂಜೆ 6:15 ಕ್ಕೆ ಗುರುವಾರ ಸಂಜೆ 6:15 ಕ್ಕೆ
ಶೇಜಾರತಿ ಪ್ರತಿದಿನ ರಾತ್ರಿ 9 ಘಂಟೆಗೆ ಗುರುವಾರ ರಾತ್ರಿ 10 ಘಂಟೆಗೆ


ಪ್ರತಿ ಗುರುವಾರ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ರಾತ್ರಿ 8 ಘಂಟೆಯಿಂದ 10 ಘಂಟೆಯವರೆಗೆ ನಡೆಸಲಾಗುತ್ತದೆ. ನಂತರ ಶೇಜಾರತಿ ಮತ್ತು ಮಹಾಪ್ರಸಾದವನ್ನು ಎಲ್ಲ ಭಕ್ತರಿಗೂ ನೀಡಲಾಗುತ್ತದೆ. 

ಪ್ರತಿ ತಿಂಗಳ ಹುಣ್ಣಿಮೆಯ ದಿನ ಕಾಕಡಾ ಆರತಿಯ ನಂತರ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು 
  1. ಪ್ರತಿ ವರ್ಷದ 17ನೇ ಅಕ್ಟೋಬರ್ ದೇವಾಲಯದ ವಾರ್ಷಿಕೋತ್ಸವ.
  2. ಗುರುಪೂರ್ಣಿಮೆ.
  3. ವಿಜಯದಶಮಿ.
  4. ಲೋಹ್ರಿ ಉತ್ಸವ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ 

ಸ್ಥಳ:
ಶಿವಾಲ ಬಜಾರ್ ಬಳಿಯ ಬಾಟಾ ವೃತ್ತದ ಬಳಿ.

ವಿಳಾಸ: 
ಶ್ರೀ ಸಾಯಿ ಪರಿವಾರ್ ಸೊಸೈಟಿ,
ಶಿವಾಲ ಮಿಯಾನ್ ಮಿಸ್ತ್ರಿ, ಅಮಂಬಾರಾ,
ಗುರುದಾಸಪುರ-143 521, ಪಂಜಾಬ್

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಕಪಿಲ್/ಶ್ರೀ.ಪ್ರದೀಪ್/ಶ್ರೀ.ನರೇಶ್


ದೂರವಾಣಿ ಸಂಖ್ಯೆಗಳು: 
+91 1874 655655 / +91 99152 81447/ +91 98884 62116 / +91 90410 00101  

ಈ ಮೇಲ್ ವಿಳಾಸ: 


ಅಂತರ್ಜಾಲ ತಾಣ:

ಮಾರ್ಗಸೂಚಿ: 
ದೇವಾಲಯವು ಶಿವಾಲ ಬಜಾರ್ ನ ಬಳಿಯಿರುವ ಬಾಟಾ ವೃತ್ತದ ಬಳಿ ಇರುತ್ತದೆ.



ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment