ಪುಣೆಯ ಶಿರಡಿ ಸಾಯಿಬಾಬಾ ಮಂದಿರ - ಸಾಯಿ ಲೋಕಸೇವಾ ಪ್ರತಿಷ್ಠಾನ, ಸರ್ವೇ ನಂ.135, ಇ.ಎಸ್.ಐ.ಆಸ್ಪತ್ರೆಯ ಎದುರುಗಡೆ, ಮೋಹನ ನಗರ, ಚಿಂಚವಾಡಾ, ಪುಣೆ - 411 019, ಮಹಾರಾಷ್ಟ್ರ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಪುಣೆಯ ಚಿಂಚವಾಡಾ, ಮೋಹನ ನಗರದ ಇ.ಎಸ್.ಐ.ಆಸ್ಪತ್ರೆಯ ಎದುರುಗಡೆ ಇರುತ್ತದೆ.
ಈ ದೇವಾಲಯದ ಭೂಮಿ ಪೂಜೆಯನ್ನು 30ನೇ ಮಾರ್ಚ್ 2006 ನ ಪವಿತ್ರ ಗುಡಿ ಪಾಡ್ವಾ ದ ದಿನದಂದು ಮಾಡಲಾಯಿತು.
ಈ ದೇವಾಲಯದ ಉದ್ಘಾಟನೆಯನ್ನು 19 ಮತ್ತು 20 ನೇ ಆಗಸ್ಟ್ 2006 ರಂದು ಮಹಾರಾಷ್ಟ್ರದ ಆಳಂದಿಯ ಡಾ.ಜಾಧವ್ ಮಹಾರಾಜ್ (ಬ್ರಹ್ಮಚಾರಿ) ಯವರು ನೆರವೇರಿಸಿದರು.
ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಆವರಣದಲ್ಲಿ ನಿತ್ಯ ಅನ್ನದಾನ ಮಾಡುವ ಸಲುವಾಗಿ ಮಹಾಪ್ರಸಾದ ಭೋಜನ ಶಾಲೆಯನ್ನು ಕೂಡ ನಿರ್ಮಿಸಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಬೆಳಗಿನ ಆರತಿ : ಬೆಳಿಗ್ಗೆ 7:30 ಘಂಟೆಗೆ
ಮಧ್ಯಾನ್ಹ ಆರತಿ : ಮಧ್ಯಾನ್ಹ 1 ಘಂಟೆಗೆ
ಸಂಜೆಯ ಆರತಿ : ಸಂಜೆ 7:30 ಘಂಟೆಗೆ
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಬೆಳಗಿನ ಆರತಿ : ಬೆಳಿಗ್ಗೆ 7:30 ಘಂಟೆಗೆ
ಮಧ್ಯಾನ್ಹ ಆರತಿ : ಮಧ್ಯಾನ್ಹ 1 ಘಂಟೆಗೆ
ಸಂಜೆಯ ಆರತಿ : ಸಂಜೆ 7:30 ಘಂಟೆಗೆ
ವಿಶೇಷ ಉತ್ಸವದ ದಿನಗಳು:
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 19ನೇ ಆಗಸ್ಟ್.
ಶ್ರೀ ರಾಮನವಮಿ.
ಗುರುಪೂರ್ಣಿಮೆ.
ದತ್ತ ಜಯಂತಿ.
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 19ನೇ ಆಗಸ್ಟ್.
ಶ್ರೀ ರಾಮನವಮಿ.
ಗುರುಪೂರ್ಣಿಮೆ.
ದತ್ತ ಜಯಂತಿ.
ಸ್ಥಳ:
ಇ.ಎಸ್.ಐ.ಆಸ್ಪತ್ರೆಯ ಎದುರುಗಡೆ, ಮೋಹನ ನಗರ, ಚಿಂಚವಾಡಾ, ಪುಣೆ.
ವಿಳಾಸ:
ಸರ್ವೇ ನಂ.135, ಇ.ಎಸ್.ಐ.ಆಸ್ಪತ್ರೆಯ ಎದುರುಗಡೆ,
ಮೋಹನ ನಗರ, ಚಿಂಚವಾಡಾ,
ಪುಣೆ - 411 019, ಮಹಾರಾಷ್ಟ್ರ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ರಾಥೋಡ್ ಪ್ರೇಮದಾಸ್ ಮಾನ್ಸಿಂಗ್ / ಶ್ರೀ.ಸುಗವೇಕರ್ ದಿಲೀಪ್ ಸಖಾರಾಮ್ / ಶ್ರೀ.ಎನ್.ಕೆ.ನಲವಾಡೆ.
ದೂರವಾಣಿ ಸಂಖ್ಯೆಗಳು:
+ 91 95525 10992 / +91 98508 46568/ +91 94220 24792
ಇಮೇಲ್ ವಿಳಾಸ:
ಮಾರ್ಗಸೂಚಿ:
ಮೋಹನ ನಗರ, ಚಿಂಚವಾಡಾ, ಪುಣೆಯಲ್ಲಿರುವ ಇ.ಎಸ್.ಐ.ಆಸ್ಪತ್ರೆಯ ಬಳಿ ಇಳಿಯುವುದು. ದೇವಾಲಯವು ಇ.ಎಸ್.ಐ.ಆಸ್ಪತ್ರೆಯ ಎದುರುಗಡೆ ಇರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment