ರಾಜಸ್ತಾನದ ಶಿರಡಿ ಸಾಯಿಬಾಬಾ ಮಂದಿರ- ಶ್ರೀ ಶಿರಡಿ ಸಾಯಿ ಸೇವಾ ಸಮಿತಿ,ಘರ್ ಪ್ಯಾಲೇಸ್, ತಿಪ್ಟಾ, ಕೋಟಾ-324 006, ರಾಜಸ್ತಾನ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ರಾಜಸ್ತಾನ ರಾಜ್ಯದ ಕೋಟಾ ನಗರದ ಘರ್ ಪ್ಯಾಲೇಸ್ ತಿಪ್ಟಾದ ಪಕ್ಕದಲ್ಲಿ ಇರುತ್ತದೆ.
ದೇವಾಲಯದ ಉದ್ಘಾಟನೆಯನ್ನು 15ನೇ ಆಗಸ್ಟ್ ರಂದು ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಸಾವಿರಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.
ದೇವಾಲಯದ ಟ್ರಸ್ಟ್ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದೆ.
ದೇವಾಲಯದ ಗರ್ಭಗುಡಿಯಲ್ಲಿ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ದೇವಾಲಯದ ಸಮಯ:
ಬೆಳಿಗ್ಗೆ 4:15 ರಿಂದ ರಾತ್ರಿ 11:00 ರವರೆಗೆ.
ಆರತಿಯ ಸಮಯ:
ಕಾಕಡಾ ಆರತಿ : ಬೆಳಿಗ್ಗೆ 4:30 ಗಂಟೆಗೆ.
ಮಧ್ಯಾನ್ಹ ಆರತಿ : ಮಧ್ಯಾನ್ಹ 12:00 ಗಂಟೆಗೆ
ಧೂಪಾರತಿ : ಸಂಜೆ 6:00 ಗಂಟೆಗೆ.
ಶೇಜಾರತಿ : ರಾತ್ರಿ 10:30 ಗಂಟೆಗೆ.
ವಿಶೇಷ ಉತ್ಸವದ ದಿನಗಳು:
ಪ್ರತಿವರ್ಷ 15ನೇ ಆಗಸ್ಟ್ ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಸಂತ ಪಂಚಮಿ ಮಹೋತ್ಸವ.
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:
ದೇವಾಲಯಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೆ ಪ್ರತಿ ಗುರುವಾರದಂದು ಮಹಾಪ್ರಸಾದದ ವಿತರಣೆಯನ್ನು ಮಾಡಲಾಗುತ್ತಿದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ದೇವಾಲಯವು ಕೋಟಾ ನಗರದ ಘರ್ ಪ್ಯಾಲೇಸ್ ತಿಪ್ಟಾದ ಪಕ್ಕದಲ್ಲಿ ಇರುತ್ತದೆ.
ವಿಳಾಸ:
ಶ್ರೀ ಶಿರಡಿ ಸಾಯಿ ಸೇವಾ ಸಮಿತಿ,
ಘರ್ ಪ್ಯಾಲೇಸ್, ತಿಪ್ಟಾ,
ಕೋಟಾ-324 006,
ರಾಜಸ್ತಾನ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಯೋಗೇಶ್ ಪಂಚಡಿ/ಶ್ರೀ.ಚಂದ್ರ ಪ್ರಕಾಶ್ ಜೇಠಿ/ಶ್ರೀ.ಹೀರಾಲಾಲ್ ರೋಹಿಡಾ/ಶ್ರೀ.ರಾಜೇಂದ್ರ ಗೋರಸ್
ದೂರವಾಣಿ ಸಂಖ್ಯೆಗಳು :
+91 92143 34103/+91 93516 56223/+91 94147 65338/+91 94141 86985
ಇ ಮೇಲ್ ವಿಳಾಸ:
saikripaassociate.22985@gmail.com
ಮಾರ್ಗಸೂಚಿ:
ದೇವಾಲಯವು ಕೋಟಾ ನಗರದ ಘರ್ ಪ್ಯಾಲೇಸ್ ತಿಪ್ಟಾದ ಪಕ್ಕದಲ್ಲಿ ಇರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment