ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕಲಾವಿದ "ಶಿರಡಿ ಸಾಯಿಬಾಬಾ" ಪಾತ್ರಧಾರಿ ನಟ ಶ್ರೀ.ರಾಜೀಂದರ್ ಕೆ.ಶರ್ಮ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ರಾಜೀಂದರ್ ಕೆ.ಶರ್ಮ ಪ್ರಸಿದ್ಧ ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರಾಗಿರುತ್ತಾರೆ. ಇವರು 8ನೇ ಫೆಬ್ರವರಿ 1965 ರಂದು ಜನಿಸಿರುತ್ತಾರೆ. ಇವರ ತಂದೆ ಶ್ರೀ.ಲಕ್ಷ್ಮಣ ಪಂಡಿತ್ ಶರ್ಮ. ಇವರು ದೆಹಲಿ ವಿಶ್ವವಿದ್ಯಾನಿಲಯದಿಂದ ಬಿಕಾಂ ಪದವಿಯನ್ನು ಗಳಿಸಿರುತ್ತಾರೆ. ಶ್ರೀ.ಎಸ್.ಎಸ್.ಥಾಕೂರ್ ರವರ ಬಳಿ ನಟನೆಯ ತರಬೇತಿಯನ್ನು ಪಡೆದಿರುತ್ತಾರೆ. ಇವರು 2005 ನೇ ಇಸವಿಯಲ್ಲಿ ಶಿರಡಿ ಸಾಯಿಬಾಬಾರವರ ಪಥಕ್ಕೆ ಬಂದಿರುತ್ತಾರೆ. ಆ ದಿನದಿಂದ ಇಲ್ಲಿಯವರೆವಿಗೂ ಅನೇಕ ಸಾಯಿ ಸಂಧ್ಯಾ ಕಾರ್ಯಕ್ರಮಗಳಲ್ಲಿ ಹಾಗೂ ಪಲ್ಲಕ್ಕಿ ಉತ್ಸವಗಳಲ್ಲಿ "ಶಿರಡಿ ಸಾಯಿಬಾಬಾ" ರವರ ವೇಷದಲ್ಲಿ ನಟಿಸುತ್ತಾ ಬಂದಿದ್ದಾರೆ.
ಇವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ:
ರಂಗಭೂಮಿ / ನಾಟಕ :
1986 ನೇ ಇಸವಿಯಲ್ಲಿ ನಡೆದ ಹಿಂದಿ ನಾಟಕ "ನಯೇ ಕದಂ" ಮತ್ತು "ಪುಟ್ ಪತಿಯೇ" ನಲ್ಲಿ ಅಭಿನಯ.
1987 ನೇ ಇಸವಿಯಲ್ಲಿ ಸಿರಿಫೋರ್ಟ್ ನಡೆದ "ಅಪ್ಟ್ರಾನ್ ಅವಾರ್ಡ್ಸ್ ನೈಟ್" ನಲ್ಲಿ ಖ್ಯಾತ ನಿರ್ದೇಶಕ ಶ್ರೀ.ಪ್ರಕಾಶ್ ಝಾ ರವರ ಸಹಾಯಕರಾಗಿ ಕಾರ್ಯ ನಿರ್ವಹಣೆ.
1987 ನೇ ಇಸವಿಯಲ್ಲಿ ರಾಜಸ್ಥಾನದ ಜಯಪುರ್ ನಲ್ಲಿ ನಡೆದ ಅಭಿನೇಶ್ವರ್ ದಯಾಳ್ ಸಕ್ಸೇನಾ ನಿರ್ದೇಶನದ "ಧರ್ಮ ಯುದ್ದ್" ನಲ್ಲಿ ಅಭಿನಯ.
1989 ನೇ ಇಸವಿಯಲ್ಲಿ ಡಾ.ಅಂಕಾರ್ ಶೇಷ್ ರಚಿಸಿ ಶ್ರೀ.ಜೆ.ಪಿ.ಅಜೀಬ್ ನಿರ್ದೇಶನ ಮಾಡಿದ ಹಿಂದಿ ನಾಟಕ "ಬರಾ ಕಾ ಪಾನಿ" ಯಲ್ಲಿ ಅಭಿನಯ.
1990 ನೇ ಇಸವಿಯಲ್ಲಿ ಶ್ರೀ.ಬಾಲರಾಜ್ ಸಹಾನಿ ರಚಿಸಿ ಶ್ರೀ.ಗುರುದೀಪ್ ಸೆಹರಾ ನಿರ್ದೇಶನ ಮಾಡಿದ ಹಿಂದಿ ನಾಟಕ "ಕೀ ಏ ಸಚ್ ಹೇ ಬಾಪು" ನಲ್ಲಿ ಅಭಿನಯ
1991 ನೇ ಇಸವಿಯಲ್ಲಿ ಶ್ರೀ.ಅಜಯ್ ಶರ್ಮ ನಿರ್ದೇಶನ ಮಾಡಿದ ಹಿಂದಿ ನಾಟಕ "ಮೌತ್ ಕೇ ಸಾಯೇ ಮೇ" ನಲ್ಲಿ ಅಭಿನಯ.
1993 ನೇ ಇಸವಿಯಲ್ಲಿ ಶ್ರೀ.ಅಜಯ್ ಪಾಂಡೆ ನಿರ್ದೇಶನ ಮಾಡಿದ ಹಿಂದಿ ನಾಟಕ "ಕಾಲಕೂಟ" ನಲ್ಲಿ ಅಭಿನಯ.
ನವೆಂಬರ್ 2002 ನೇ ಇಸವಿಯಲ್ಲಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ನೇರ ನಾಟಕವಾದ "ಏಕ ಔರ್ ನಯೀ ಕಿರಣ್" ನುಕ್ಕಡ್ ಪ್ರದರ್ಶನದಲ್ಲಿ ಅಭಿನಯ.
ದೂರದರ್ಶನ / ಚಲನಚಿತ್ರ / ಅಲ್ಬಮ್ / ನೇರ ಪ್ರದರ್ಶನ ಗಳು:
1989 ನೇ ಇಸವಿಯಲ್ಲಿ ಶ್ರೀ.ಕಾಕಾ ಶರ್ಮ ನಿರ್ದೇಶನ ಮಾಡಿದ ಹರ್ಯಾಣ ಚಲನಚಿತ್ರ "ಮೇರಾ ಪರಣ್ ಮೇರಾ ಧರಂ" ನಲ್ಲಿ ಅಭಿನಯ.
1990 ನೇ ಇಸವಿಯಲ್ಲಿ ಶ್ರೀ.ಚಮನ್ ಬಾಗ್ಗಾ ನಿರ್ದೇಶಿಸಿದ ಸೀಪೀಸಿ ವಾಹಿನಿಯಲ್ಲಿ ಪ್ರಸಾರವಾದ ಟೆಲಿ ಚಿತ್ರ "ಅಭಿ ನಹೀ" ಯಲ್ಲಿ ಅಭಿನಯ.
1990 ನೇ ಇಸವಿಯಲ್ಲಿ ಶ್ರೀ.ಲೇಕ್ ಟಂಡನ್ ನಿರ್ದೇಶಿಸಿದ ಹಿಂದಿ ಟಿವಿ ಧಾರಾವಾಹಿ "ದೂಸ್ರಾ ಕೇವಲ್" ನಲ್ಲಿ ಅಭಿನಯ.
1995 ನೇ ಇಸವಿಯಲ್ಲಿ ಶ್ರೀ.ಅಶ್ರಾಫ್ ಸಿಯೋಲ್ ನಿರ್ದೇಶಿಸಿದ ಹಿಂದಿ ಟಿವಿ ಧಾರಾವಾಹಿ "ತಪಸ್ಯಾ" ನಲ್ಲಿ ಅಭಿನಯ.
1998 - 99 ನೇ ಇಸವಿಯಲ್ಲಿ ಶ್ರೀ.ಸುಹೇಬ್ ಇಲಿಯಾಸಿ ನಿರ್ದೇಶಿಸಿದ ಹಿಂದಿ ಟಿವಿ ಧಾರಾವಾಹಿ "ಇಂಡಿಯಾಸ್ ಮೋಸ್ಟ್ ವಾಂಟೆಡ್" ನಲ್ಲಿ ಅಭಿನಯ.
2000 ನೇ ಇಸವಿಯಲ್ಲಿ ಶ್ರೀ.ಸುಹೇಬ್ ಇಲಿಯಾಸಿ ನಿರ್ದೇಶಿಸಿದ ಹಿಂದಿ ಟಿವಿ ಧಾರಾವಾಹಿ "ಏಕ್ ನಜರ್ ಕೀ ತಮನ್ನಾ" ನಲ್ಲಿ ಅಭಿನಯ.
2000 - 2001 ನೇ ಇಸವಿಯಲ್ಲಿ ಶ್ರೀ.ರಾಜೇಶ್ ತಲಂಗ್, ಶ್ರೀ.ರಿಜ್ಜು ಬಜಾಜ್ ಹಾಗೂ ಶ್ರೀ.ಮುಕೇಶ್ ಗೌತಮ್ ನಿರ್ದೇಶನ ಮಾಡಿದ ಹಿಂದಿ ಟಿವಿ ಧಾರಾವಾಹಿ "ಇಂಡಿಯಾಸ್ ಮೋಸ್ಟ್ ವಾಂಟೆಡ್" ನಲ್ಲಿ ಅಭಿನಯ.
2002 ನೇ ಇಸವಿಯಲ್ಲಿ ಶ್ರೀ.ಅರುಣ್ ಗುಪ್ತಾ ನಿರ್ದೇಶನ ಮಾಡಿದ ಹಿಂದಿ ಟಿವಿ ಧಾರಾವಾಹಿ "ತೀನ್ ಅಂಗುಟಾ ಚಾಪ್" ನಲ್ಲಿ ಅಭಿನಯ.
2000 ನೇ ಇಸವಿಯಲ್ಲಿ ದೂರದರ್ಶನದಲ್ಲಿ ಕುಮಾರಿ.ಪ್ರಿಯಾ ಗ್ರಾಹಕರ ವೇದಿಕೆಯ ಬಗ್ಗೆ ನಿರ್ದೇಶನ ಮಾಡಿದ ಜಾಹೀರಾತಿನಲ್ಲಿ ಅಭಿನಯ.
ಜನವರಿ 2003 ರಲ್ಲಿ ಶ್ರೀ.ವಿವೇಕ್ ವರ್ಮಾ ನಿರ್ದೇಶನ ಮಾಡಿದ ಪಂಜಾಬಿ ಟಿವಿ ಧಾರಾವಾಹಿ "ಚನಾನ್ ವಾಲ್" ನಲ್ಲಿ ಅಭಿನಯ.
ಫೆಬ್ರವರಿ 2003 ರಲ್ಲಿ ಶ್ರೀ.ಅಶೋಕ್ ಕುಮಾರ್ ನಿರ್ದೇಶನ ಮಾಡಿದ ಪಂಜಾಬಿ ಟಿವಿ ಧಾರಾವಾಹಿ "ಜಿಡಾನ್" ನಲ್ಲಿ ಅಭಿನಯ.
ಮಾರ್ಚ್ 2003 ರಲ್ಲಿ ಶ್ರೀ.ಪ್ರಬಾಲ್ ಮಹತೋ ನಿರ್ದೇಶನ ಮಾಡಿದ ಪಂಜಾಬಿ ಟಿವಿ ಧಾರಾವಾಹಿ "ಎಗಾಂ" ನಲ್ಲಿ ಅಭಿನಯ.
ಆಗಸ್ಟ್ 2003 ರಲ್ಲಿ ಶ್ರೀ.ಭೂಪೇಂದರ್ ಸಿಂಗ್ ನಿರ್ದೇಶನ ಮಾಡಿದ ಟಿವಿ ಧಾರಾವಾಹಿ "ಪ್ರೇರಣಾ" ದಲ್ಲಿ ಅಭಿನಯ.
ಡಿಸೆಂಬರ್ 2003 ರಲ್ಲಿ ಶ್ರೀ.ಪ್ರಬಾಲ್ ಮಹತೋ ನಿರ್ದೇಶನ ಮಾಡಿದ ಟಿವಿ ಧಾರಾವಾಹಿ "ತೋಡಿ ಸೀ ಜಮೀನ್" ನಲ್ಲಿ ಅಭಿನಯ.
ಜನವರಿ 2004 ರಲ್ಲಿ ಸ್ಟಾರ್ ನ್ಯೂಸ್ ಗಾಗಿ ಬ್ಯಾಗ್ ಫಿಲಂಸ್ ನಿರ್ಮಿಸಿದ "ರೆಡ್ ಅಲರ್ಟ್" ನಲ್ಲಿ ಅಭಿನಯ.
ಜನವರಿ 2004 ರಲ್ಲಿ ಶ್ರೀ.ಅಭೀನ್ ಕೌಲ್ ನಿರ್ದೇಶಿಸಿದ ಪಂಜಾಬಿ ಟಿವಿ ಧಾರಾವಾಹಿ "ನಯಾ ಸವೇರಾ" ನಲ್ಲಿ ಅಭಿನಯ.
2004 ನೇ ಇಸವಿಯಲ್ಲಿ ಶ್ರೀ.ಸಂಜಯ್ ಗೆಹಲೋಟ್ ದೂರದರ್ಶನ ಮೆಟ್ರೋ ಗಾಗಿ ನಿರ್ದೇಶಿಸಿದ ವ್ಯಕ್ತಿತ್ವ ಪರಿಚಯ ಕಾರ್ಯಕ್ರಮ "ತೇರಾ ಕ್ಯಾ ಕೆಹನಾ" ದಲ್ಲಿ ಭಾಗವಹಿಸಿದ್ದಾರೆ.
ಆಗಸ್ಟ್ 2003 ರಲ್ಲಿ ಶಿಮ್ಲಾ ದೂರದರ್ಶನ ಕೇಂದ್ರ ನಿರ್ಮಿಸಿದ ಸಾಕ್ಷ್ಯಚಿತ್ರ "ಹಿಮಾಚಲ್ ಏಕ್ ಖೋಜ್" ನಲ್ಲಿ ಅಭಿನಯ.
ಜೂನ್ 2003 ರಲ್ಲಿ ಶ್ರೀ.ಪದಂ ಗುರಾಂಗ್ ಕಿಂಗ್ ಆಡಿಯೋಗಾಗಿ ನಿರ್ಮಿಸಿದ ಅಲ್ಬಮ್ "ತುಮ್ ತೋ ಚಲೇ ಪರ್ ದೇಶ್" ನಲ್ಲಿ ಅಭಿನಯ.
2003 ರಲ್ಲಿ ಶ್ರೀಮತಿ.ವಾಣಿಯವರು ಲಕ್ನೌ ದೂರದರ್ಶನ ಕೇಂದ್ರಕ್ಕಾಗಿ ನಿರ್ಮಿಸಿದ ಟಿವಿ ಧಾರಾವಾಹಿ "ಲೋಗ್ ಏ ಭೀ ಹೈ ವೋ ಭೀ" ನಲ್ಲಿ ಅಭಿನಯ.
ಜನವರಿ 2004 ರಲ್ಲಿ ಬಿ.ಎಫ್.ಎಸ್. ಕಂಪನಿ ನಿರ್ಮಿಸಿದ ಭೋಜಪುರಿ ಅಲ್ಬಮ್ "ಬುಡ್ವಾ ಮೇ ದಂ ಬಾ" ನಲ್ಲಿ ಅಭಿನಯ.
ಫೆಬ್ರವರಿ 2004 ರಲ್ಲಿ ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ಕೋಯೀ ಜಾ ಕೇ ಭೋಲೆ ಕೋ ಬತಾಯೇ" ನಲ್ಲಿ ಅಭಿನಯ.
ಏಪ್ರಿಲ್ 2004 ರಲ್ಲಿ ಡಿಡಿ ನ್ಯೂಸ್ ಗಾಗಿ ವೈಡ್ ಆಂಗಲ್ ಫಿಲಂಸ್ ನಿರ್ಮಿಸಿ ಶ್ರೀಮತಿ.ಸುಜಾತಾ ಕುಲಶ್ರೇಷ್ಟ ನಿರ್ದೇಶನ ಮಾಡಿದ ಜಾಹೀರಾತಿನಲ್ಲಿ ಅಭಿನಯ.
ಜೂನ್ 2004 ರಲ್ಲಿ ಶ್ರೀ.ಸುಹೇಬ್ ಇಲಿಯಾಸಿ ಇಂಡಿಯಾ ಟಿವಿ ಗಾಗಿ ನಿರ್ದೇಶನ ಮಾಡಿದ ಧಾರಾವಾಹಿ "ಇಂಡಿಯಾ ಮೋಸ್ಟ್ ವಾಂಟೆಡ್" ನಲ್ಲಿ ಅಭಿನಯ.
2004 ರಲ್ಲಿ ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ದುನಿಯಾ ಮೇ ಪೆಹಲಿ ಕವರ್" ನಲ್ಲಿ ಅಭಿನಯ.
2004 ರಲ್ಲಿ ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ತೂ ಮೇರಾ ಥಾಕೂರ್ ದ್ವಾರಕಾನಾಥ್" ನಲ್ಲಿ ಅಭಿನಯ.
2004 ರಲ್ಲಿ ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ಕಹೋ ಮಾ ಕಹೋ" ನಲ್ಲಿ ಅಭಿನಯ.
2005 ರಲ್ಲಿ ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ಚಾಹೂ ಶರಣ್ ತುಮ್ಹಾರಿ" ನಲ್ಲಿ ಅಭಿನಯ.
2008 ರಲ್ಲಿ ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ಚಲೋ ಶಿವ್ ಕೋ ಮನಾಯೇ" ನಲ್ಲಿ ಅಭಿನಯ.
2009 ರಲ್ಲಿ ಮಹೂವಾ ನ್ಯೂಸ್ ಗಾಗಿ ನಿರ್ಮಿಸಿದ "ತಕೀಕತ್" ನಲ್ಲಿ ಅಭಿನಯ.
2005 ನೇ ಇಸವಿಯಿಂದ ಇಲ್ಲಿಯವರೆವಿಗೂ ಅನೇಕ ಸಾಯಿ ಸಂಧ್ಯಾ ಕಾರ್ಯಕ್ರಮಗಳಲ್ಲಿ ಹಾಗೂ ಪಲ್ಲಕ್ಕಿ ಉತ್ಸವಗಳಲ್ಲಿ "ಶಿರಡಿ ಸಾಯಿಬಾಬಾ" ರವರ ವೇಷದಲ್ಲಿ ನಟಿಸುತ್ತಾ ಬಂದಿದ್ದಾರೆ.
ಪ್ರಸ್ತುತ ಇವರು ತುಂಬು ಸಂಸಾರದೊಂದಿಗೆ ದೆಹಲಿಯ ತಮ್ಮ ನಿವಾಸದಲ್ಲಿ ಸಂತೃಪ್ತಿಯ ಜೀವನವನ್ನು ನಡೆಸುತ್ತಿದ್ದಾರೆ.
ಶ್ರೀ.ರಾಜೀಂದರ್ ಕೆ.ಶರ್ಮ ರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
ವಿಳಾಸ:
X/1920,ರಾಜಘರ್ ಎಕ್ಸ್ಟೆನ್ಶನ್, ಗಲ್ಲಿ ನಂ.9, ಗಾಂಧಿನಗರ್, ದೆಹಲಿ-110 031,ಭಾರತ.
ದೂರವಾಣಿ ಸಂಖ್ಯೆಗಳು:
+91 97111 49377 / +91 98682 01621

ಫೇಸ್ ಬುಕ್ ಜೋಡಣೆ:
http://www.facebook.com/rajindersharma1920
ಶಿರಡಿ ಸಾಯಿ ಪಾತ್ರದ ಅಭಿನಯದ ವೀಡಿಯೋ:
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment