ಸಾಯಿ ಅಮೃತವಾಣಿ ಶಿರಡಿ ಸಾಯಿಬಾಬಾರವರ ಜೀವಿತ, ಲೀಲೆಗಳು, ಪ್ರಪಂಚದಾದ್ಯಂತ ಇರುವ ಸಾಯಿ ಮಂದಿರಗಳು,ಅವರ ಸಮಕಾಲೀನ ಮಹಾಭಕ್ತರು, ಸಾಯಿ ಭಜನ ಗಾಯಕರು ಹಾಗೂ ಇನ್ನು ಹತ್ತು ಹಲವು ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲು ಒಂದು ಸಣ್ಣ ಪ್ರಯತ್ನವನ್ನು ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಮಾಡಿದೆ.
ಶಿರಡಿ ಸಾಯಿಬಾಬಾ ಮಹಾಸಮಾಧಿ ಶತಮಾನೋತ್ಸವ ದಿನ 19ನೇ ಅಕ್ಟೋಬರ್ 2018 ಕ್ಕೆ ಕ್ಷಣಗಣನೆ.....
ಶ್ರೀ ಶಿರಡಿ ಸಾಯಿಬಾಬಾ ನಾಮಜಪ
ಸಾಯಿ ಭಕ್ತರೇ ಸುಸ್ವಾಗತ
ಕನ್ನಡದ ಸಾಯಿ ಭಕ್ತರಿಗೆಲ್ಲಾ ಸಾಯಿ ಅಮೃತವಾಣಿ ಕನ್ನಡ ಬ್ಲಾಗ್ ಗೆ ಸುಸ್ವಾಗತ. ಸಾಯಿಅಮೃತವಾಣಿ ಬ್ಲಾಗ್ ನಲ್ಲಿ ಪ್ರಕಟವಾಗಿರುವ ಎಲ್ಲಾ ಲೇಖನಗಳನ್ನು ಬಹಳ ಪರಿಶ್ರಮದಿಂದ ಹಲವು ಸಾಯಿಭಕ್ತರ ಸಹಕಾರದೊಂದಿಗೆ ಸಂಗ್ರಹಿಸಿ ಕನ್ನಡಕ್ಕೆ ಅವುಗಳನ್ನು ಅನುವಾದ ಮಾಡಿ ಪ್ರಕಟಿಸಲಾಗಿದೆ. ದಯಮಾಡಿ ಯಾವ ಸಾಯಿಭಕ್ತರೂ ಕೂಡ ಇದನ್ನು ನಮ್ಮ ಅಪ್ಪಣೆ / ಅನುಮತಿ ಪಡೆಯದೇ ನಿಮ್ಮ ಬ್ಲಾಗ್ / ವೆಬ್ ಸೈಟ್ / ವೃತ್ತ ಪತ್ರಿಕೆಗಳು / ಮಾಸ ಪತ್ರಿಕೆಗಳು ಅಥವಾ ಇನ್ನಿತರ ಯಾವುದೇ ಮಾಧ್ಯಮಗಳಲ್ಲಿ ಪ್ರಕಟಪಡಿಸಿದರೆ ಶಿರಡಿ ಸಾಯಿಬಾಬಾರವರಿಗೆ ಅಪಚಾರ ಮಾಡಿದಂತೆ. ಆದುದರಿಂದ ದಯಮಾಡಿ ನಮ್ಮ ಇಮೇಲ್ ವಿಳಾಸವಾದ webwriter@saiamrithadhara.com ಗೆ ಮೇಲ್ ಕಳುಹಿಸಿ ಅನುಮತಿ ಪಡೆದು ನಂತರ ಪ್ರಕಟಿಸಬೇಕೆಂದು ಕೋರಿಕೊಳ್ಳುತ್ತೇವೆ - ಸಾಯಿ ಅಮೃತಧಾರಾ.ಕಾಂ.